tag:blogger.com,1999:blog-3455566237837454475.post1981383386645199516..comments2023-09-18T16:32:05.644+05:30Comments on ಚಿತ್ರಕವನ: ಚಿತ್ರ ೯೩Shreehttp://www.blogger.com/profile/11541927845221428283noreply@blogger.comBlogger3125tag:blogger.com,1999:blog-3455566237837454475.post-32938563222870018212009-03-02T15:49:00.000+05:302009-03-02T15:49:00.000+05:30ಮನವ ಬೆಳಗುತಿದೆ ಈ ಜ್ಯೋತಿ.ಮನವ ಬೆಳಗುತಿದೆ ಈ ಜ್ಯೋತಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-3455566237837454475.post-40279407617722842432009-03-02T13:47:00.000+05:302009-03-02T13:47:00.000+05:30ನಮಸ್ತೆ.. ಸುಶ್ರುತ .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್...ನಮಸ್ತೆ.. ಸುಶ್ರುತ .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.

ಶುಭವಾಗಲಿ,
- ಶಮ, ನಂದಿಬೆಟ್ಟAnonymousnoreply@blogger.comtag:blogger.com,1999:blog-3455566237837454475.post-73100190723368548842009-03-01T19:30:00.000+05:302009-03-01T19:30:00.000+05:30ದೀಪದಿಂದ ದೀಪ ಹಚ್ಚುದೀಪದಿಂದ ದೀಪ ಹಚ್ಚುಜಗವ ಬೆಳಗಲಿ ಕಿಚ್ಚ...ದೀಪದಿಂದ ದೀಪ ಹಚ್ಚು

ದೀಪದಿಂದ ದೀಪ ಹಚ್ಚು
ಜಗವ ಬೆಳಗಲಿ ಕಿಚ್ಚು
ರಾತ್ರಿಯೂ ತೋರುವುದು ಹಗಲು
ಮುಚ್ಚಿಟ್ಟಿದ್ದೆಲ್ಲವೂ ಬಟಾ ಬಯಲು

ದೀಪಗಳ ರಂಗವಲ್ಲಿ
ಹೂಗಳ ಮೇಲೋಗರ
ಬಣ್ಣಗಳ ಸಿಂಚನೆ
ಕಣ್ಣೋಟದಲಿ ಮನರಂಜನೆ

ಹಚ್ಚಿಹುದು ದೀಪಗಳು ಹದಿನೈದು
ಒಂದೊಂದು ದೀಪದ ಸುತ್ತ ಹೂ ಇಪ್ಪತ್ತೈದು
ಮುಸ್ಸಂಜೆಯಲಿ ಬರುವಳು ಮಹಾಲಕ್ಷ್ಮಿ
ಸುವರ್ಣವ ತರುವಳು ಕನಕಲಕ್ಷ್ಮಿ

ಪುಟ್ಟ ದೀಪಕೆ ಬತ್ತಿ ಹೊಸೆದು
ತುಪ್ಪ ಹಾಕಿ ಜಗಕೆ ಬೆಳಕ ಚೆಲ್ಲಲು
ನಲಿಯುತ ಉಲಿಯುತ ಆಡುವ ದೀಪ ಆತ್ಮದ ದ್ಯೋತಕ
ನಂದಿ ಬೆಳಕು ಆರಲು ಜಗದಲಿ ಸೂತಕUnknownhttps://www.blogger.com/profile/12979926923499993369noreply@blogger.com