tag:blogger.com,1999:blog-3455566237837454475.post2886024996708876903..comments2023-09-18T16:32:05.644+05:30Comments on ಚಿತ್ರಕವನ: ಚಿತ್ರ ೧೧೪Shreehttp://www.blogger.com/profile/11541927845221428283noreply@blogger.comBlogger2125tag:blogger.com,1999:blog-3455566237837454475.post-68798248511803111372009-08-11T22:18:51.027+05:302009-08-11T22:18:51.027+05:30ಕುಳಿತಲ್ಲೇ ನಿದ್ರೆ
ಸೊಂಪಾದ ನಿದ್ರೆ
ಹಗಲುಗನಸು ಕಾಣುವಂತಹ ನ...ಕುಳಿತಲ್ಲೇ ನಿದ್ರೆ
ಸೊಂಪಾದ ನಿದ್ರೆ
ಹಗಲುಗನಸು ಕಾಣುವಂತಹ ನಿದ್ರೆ
ಆಯಾಸ ತಣಿಸುವ ನಿದ್ರೆ

ಆಲದ ಮನೆಯಲಿ ಸವಿ ನಿದ್ರೆ
ಸಿಹಿ ಕಹಿಯ ಅರಿವಾಗದಿದ್ರೆ
ಮರಳಿ ಚೈತನ್ಯ ಮೂಡಿಸುವ ಮುದ್ರೆ
ಜೀವನದಲಿ ಮೂಡುವುದಿಲ್ಲ ತೊಂದ್ರೆ

PS:
ಕೆಲಸದ ಆಯಾಸದಲಿ ಹೆಚ್ಚು ಬರೆಯಲಾಗುತ್ತಿಲ್ಲ
ಸದ್ಯದಲ್ಲಿಯೇ ಮುಕ್ತ ಅವಕಾಶಕ್ಕಾಗಿ ಕಾಯುತ್ತಿರುವUnknownhttps://www.blogger.com/profile/12979926923499993369noreply@blogger.comtag:blogger.com,1999:blog-3455566237837454475.post-47233854264813106382009-08-06T16:11:36.617+05:302009-08-06T16:11:36.617+05:30ಅಬ್ಬಾ! ಇದೇನು ಫೋಟೋನೋ ಅಥವಾ ಪೇಂಟಿಂಗೋ?
ನೀವಿದನ್ನು art g...ಅಬ್ಬಾ! ಇದೇನು ಫೋಟೋನೋ ಅಥವಾ ಪೇಂಟಿಂಗೋ?
ನೀವಿದನ್ನು art galleryಯಲ್ಲಿ painting ಎಂದು ಹಾಕಿ, ಬಹುಮಾನ ಪಡೆಯಬಹುದು. ಅಷ್ಟು ಸುಂದರವಾಗಿದೆsunaathhttps://www.blogger.com/profile/13386371953472087631noreply@blogger.com