tag:blogger.com,1999:blog-3455566237837454475.post3656757833234936549..comments2023-09-18T16:32:05.644+05:30Comments on ಚಿತ್ರಕವನ: ಚಿತ್ರ - ೨೩Shreehttp://www.blogger.com/profile/11541927845221428283noreply@blogger.comBlogger2125tag:blogger.com,1999:blog-3455566237837454475.post-73584312954466406782007-10-19T19:08:00.000+05:302007-10-19T19:08:00.000+05:30ನಾನು ಏನಾದೆ !ಕಣ್ಣ ನೀರಾದೆನೀರ ಹನಿಯಾದೆಹನಿಯ ನೋವಾದೆನೋವಿನ...ನಾನು ಏನಾದೆ !
ಕಣ್ಣ ನೀರಾದೆ
ನೀರ ಹನಿಯಾದೆ
ಹನಿಯ ನೋವಾದೆ
ನೋವಿನ ಗಾಯಾದೆ
ಗಾಯ ಹೂವಾದೆ
ಹೂವು ಮುಳ್ಳಾದೆ
ಮುಳ್ಳ ಕೊನೆಯಾದೆ
'ಕೊನೆ'ಯ ವಿಷವಾದೆ
ವಿಷದ ಮತ್ತಾದೆ
ಮತ್ತಿನ ಮುತ್ತಾದೆ
ಮುತ್ತಿನ ಸರವಾದೆ
ಸರದ ಕೊರಳಾದೆ
ಕೊರಳ ಉರುಳಾದೆ
ಉರುಳ ಉಸಿರಾದೆ
ಉಸಿರ ಭಾರವಾದೆ
ಭಾರ ಮರವಾದೆ
ಮರದ ಬೇರಾದೆ.
ಬೇರಿಗೆ ನೀಡಿದ
ನೀರು,
ಅದು ನೀನಾದೆ
ನಾನು ನೀನಾದೆ
ನಾನು ನೀನಾದೆMDhttps://www.blogger.com/profile/10918466997926473973noreply@blogger.comtag:blogger.com,1999:blog-3455566237837454475.post-62712808553121752232007-10-18T14:36:00.000+05:302007-10-18T14:36:00.000+05:30ಕನಸುಗಳು ಹಾರಿ ಹೋದಾವು ಜೋಕೆಇಲ್ಲದ ತಾವಿನಿಂದ ಇರುವ ಭೂಮಿಗೆ...ಕನಸುಗಳು ಹಾರಿ ಹೋದಾವು ಜೋಕೆ

ಇಲ್ಲದ ತಾವಿನಿಂದ ಇರುವ ಭೂಮಿಗೆ ಗುಳೆ ಬಿದ್ದ ಹೆಣ್ಣೇ
ಅಂದು ಬಿಸಿಲಲಿ ಬಳಲಿ ಇಂದು ತಂಪಿನಲಿ ಕರಗುವ ಕಣ್ಣೇ
ಜೋಡಿಸದಿರು ಕಣ್ಣಾಲಿಗಳ ಕನಸುಗಳು ಹಾರಿ ಹೋದಾವು ಜೋಕೆ.

ಹೊಸ ಕೈಂಕರ್ಯಕೆ ತೊಡಗಿಕೊಂಡು ಬಿರುಸಾದ ಕೈ
ಹಿಂದಿನ ಸಂಪ್ರದಾಯದವನು ಹೊತ್ತು ತರಲಾರದ ಮೈ
ಮರುಗದಿರು ಹಳೆಯದಕೆ ಕನಸುಗಳು ಹಾರಿ ಹೋದಾವು ಜೋಕೆ.

ಇರುವಷ್ಟು ದಿನ ಹೆಚ್ಚು ಗೋಚುವುದೇ ನಿಯಮ
ಕಂಡಿದೆಲ್ಲವ ಬಾಚಿ ಬದಿಗಿಡುವುದೇ ಸಂಭ್ರಮ
ಯೋಚಿಸದಿರು ನಾಳೆಗೆ ಕನಸುಗಳು ಹಾರಿ ಹೋದಾವು ಜೋಕೆ.

ಗುಳೆ ಬಂದವರಿಗೆ ಸಿಗುಬಹುದಾದ ಕಳೆಗುಂದದ ವೇಷ
ಹಿನ್ನೆಲೆಯಲಿ ಹೊಳೆಯುವ ಚಹಾದ ಎಲೆಗಳ ಮೋಹ ಪಾಶ
ಹಿಂತಿರುಗಿ ಹೋಗದಿರು ಕನಸುಗಳು ಮತ್ತೆ ಹುಟ್ಟದಿರಬಹುದು ಜೋಕೆ.Satishhttps://www.blogger.com/profile/18348145837047496415noreply@blogger.com