tag:blogger.com,1999:blog-3455566237837454475.post4265112289940942939..comments2023-09-18T16:32:05.644+05:30Comments on ಚಿತ್ರಕವನ: ಚಿತ್ರ ೯೭Shreehttp://www.blogger.com/profile/11541927845221428283noreply@blogger.comBlogger2125tag:blogger.com,1999:blog-3455566237837454475.post-73775002765377904172009-04-02T12:12:00.000+05:302009-04-02T12:12:00.000+05:30ನಮಸ್ತೆ,http://yuvakavi.ning.com : ಇದು ಕನ್ನಡದ ಯುವ ಕ...ನಮಸ್ತೆ,

http://yuvakavi.ning.com : ಇದು ಕನ್ನಡದ ಯುವ ಕವಿಗಳ ತಾಣ. ಕವಿಗಳು ಕವಿತೆಗಳನ್ನು ಪ್ರಕಟಿಸಲು, ಅನಿಸಿಕೆಗಳನ್ನು ಹಂಚಿಕೊಳ್ಳಲು ಇಲ್ಲಿ ಅವಕಾಶ. ನಮ್ಮೊಡನೆ ಸೇರಿ...

ವಂದನೆಗಳೊಂದಿಗೆ,
ರಾಘವೇಂದ್ರ ಮಹಾಬಲೇಶ್ವರAnonymousnoreply@blogger.comtag:blogger.com,1999:blog-3455566237837454475.post-11073756680256635902009-03-29T22:17:00.000+05:302009-03-29T22:17:00.000+05:30ಅಮ್ಮ-ಮಗಳುಅಮ್ಮ ನಾ ನಿನ್ನ ಮೊರೆ ಹೋಗುವೆನೀನಲ್ಲದೆ ನನಗಿನ್ಯ...ಅಮ್ಮ-ಮಗಳು

ಅಮ್ಮ ನಾ ನಿನ್ನ ಮೊರೆ ಹೋಗುವೆ
ನೀನಲ್ಲದೆ ನನಗಿನ್ಯಾರೇ?
ತಲೆಯ ನಾಲಗೆಯಲಿ ನೇವರಿಸುವವರಾರೇ?
ಎನಗೆ ಉಣಗೊಡುವವರಾರೇ?

ಮಗಳೇ ನೀ ನನ್ನ ಜಗವೇ
ನಿನ್ನ ಬಿಟ್ಟು ಎನ್ನ ಜೀವ ಇರುವುದೇ?
ನಿನಗಾಗೇ ಹಾಲನು ತುಂಬಿರುವೆ
ಪಾಪಿಗಳು ಬರುವ ಮೊದಲೇ ನೀ ಕುಡಿಯೇ!

ಸೂಚ್ಯವಾಗಿ ನಾನಾಡಿಸುವೆ ಕತ್ತಿನ ಗೆಜ್ಜೆ
ಕೋಪದಲಿ ಮೂಡಿಸುವೆ ಹೆಜ್ಜೆಯ ಘಾಢ
ಪಾಪಿಗಳೆಲ್ಲೆಂದು ಅತ್ತಿತ್ತ ನೋಡುತಿಹ ಕಂಗಳು
ಬಳಿ ನೀನಿರಲು ಮೊಗದಲಿ ಮುದದಲಿ ಅರಳಿದ ಮುಗುಳು

ಕಾಲಿಗೆ ಸಿಲುಕುತಿಹ ಅಂಬೆಗಾಲ ಕಂದ
ಜೋಡಿ ಹಲ್ಲಿನ ನಗುವು ಎಂತಹ ಚಂದ
ತಂಟೆಕೋರಗೆ ನಾ ಕೊಡುವೆ ಮುದ್ದಿನ ಗುದ್ದು
ಕೇಕೆ ಹಾಕಿ ನಗುವುದೇ ಅಂಗಳದಿ ಸದ್ದು

ವಿ.ಸೂ: ಸ್ವಲ್ಪ ವ್ಯಸ್ತನಿರುವ ಕಾರಣ ಬರವಣಿಗೆಯ ಕಡೆಗೆ ಗಮನ ಹರಿಸಲಾಗಿಲ್ಲ.Unknownhttps://www.blogger.com/profile/12979926923499993369noreply@blogger.com