tag:blogger.com,1999:blog-3455566237837454475.post7207034236061048804..comments2023-09-18T16:32:05.644+05:30Comments on ಚಿತ್ರಕವನ: ಚಿತ್ರ ೭೭Shreehttp://www.blogger.com/profile/11541927845221428283noreply@blogger.comBlogger3125tag:blogger.com,1999:blog-3455566237837454475.post-10014704203439284872008-11-12T17:28:00.000+05:302008-11-12T17:28:00.000+05:30*** ದೂರದೊಂದು ತೀರ ***ಒಂದು ಎರಡು ಮೂರುಎಶ್ಟು ಮೆಟ್ಟಿಲು ಸ...*** ದೂರದೊಂದು ತೀರ ***

ಒಂದು ಎರಡು ಮೂರು
ಎಶ್ಟು ಮೆಟ್ಟಿಲು
ಸೇರಲು ತೀರ?
ಬಿಡಿಸಿದಶ್ಟು ಬಿಚ್ಚುವ
ಕನಸಿನ ಬಯಲು
ಸೋಜಿಗ ಅಹುದಲ್ಲವೆ
ಬದುಕಿನ ಆಳ

ಹತ್ತಿ ಹೋಗುವೆನೆ
ಬೆದರಿ ಬಳಲದೆ
ಬದುಕಿನ ಆ ತೀರಕೆ
ಕಾಣುವೆನೆ ಕಂಡ
ನೂರು ಕನಸುಗಳ
ನುಣುಪು ಬಣ್ಣದ
ಬೆಚ್ಚನೆಯ ನೋಟವನಲ್ಲಿ
ಇಚ್ಚೆಯು ಬಂದಾಗ?

ಬೆಚ್ಚನೆಯ ಹೊದಿಕೆ
ನೊಚ್ಚನೆ ಇರಲು ಅಟ್ಟೆ
ಇದ್ದರು ಏನೆಂತೆ
ಬದುಕಿನ ಮುಂದೆ?
ಎದೆಗಾರಿಕೆಯೊಂದು
ಎದೆ ಆಳದಲ್ಲಿ
ಎದರಿಸಲು ಬೇಕಲ್ಲವೆ
ಬರುವ ಬವಣೆಗಳನು
ಇದುರುಗೊಳ್ಳಲು

ಆ ತೀರ ಬಲ್ಲವರಿಲ್ಲ
ಕೇಳಿ ತಿಳಿಗೊಳ್ಳಲು
ತಿಳಿಯಲೋದವರು
ಮರಳಿ ಬಂದಿಲ್ಲ
ತಿಳಿದು ಇಲ್ಲಿಯ
ದಿಟ ಇರುವಿಕೆಯನ್ನು
ಮುಟ್ಟುವೆನು ಅರಿಯಲು
ಬದುಕಿನಾಚೆಯ ತೀರವನು

ಕುಕೂಊ.....
ಪುಣೆ
12/11/08ಕುಕೂಊ..https://www.blogger.com/profile/07314137566666903061noreply@blogger.comtag:blogger.com,1999:blog-3455566237837454475.post-25556444834650732992008-11-09T19:06:00.000+05:302008-11-09T19:06:00.000+05:30ಮುಗಿಯದ ಓಟಹಿಂತಿರುಗಿ ನೋಡದೆಯೇ ಮೇಲೆ ಮೇಲೆ ಏರುವಿಕೆಹಿಂದಿನ...ಮುಗಿಯದ ಓಟ

ಹಿಂತಿರುಗಿ ನೋಡದೆಯೇ ಮೇಲೆ ಮೇಲೆ ಏರುವಿಕೆ
ಹಿಂದಿನದ ನೆನೆಯದೇ ಮುಂದಿನದ ನಿರೀಕ್ಷಿಸದೇ
ಹಾದಿ ಸವೆಸುವಿಕೆ,
ತುಂಬಿಹುದು ಮನದಲಿ ಹಂಬಲಿಕೆ -
ಹಾದಿಯಲಿ ಇಡುವ ಹೆಜ್ಜೆ
ಗಳೆಲ್ಲವುಗಳ ಛಾಪು ಮೂಡಿಸುವಿಕೆ
ಪತಾಕೆ ಹಾರಿಸುವ ಬಯಕೆ ...

ಎಲ್ಲರೂ ಇಚ್ಛಿಸುವುದು
ನಿರಾಯಾಸದ ಏರುವಿಕೆ
ತುತ್ತ ತುದಿಯಲಿ ಚಿರಂತನ ನಿಲುವ ಬಯಕೆ
ಕಣ್ಬಿಡುತಿಹ ಅರುಣಗೆ ಸಡ್ಡು ಹೊಡೆಯಲು
ಪೋರನ ಓಟ

ದಣಿವು ಕಡಿಮೆ ಮಾಡಲು ಸೋಪಾನ
ಇಕ್ಕೆಲಗಳಲಿರುವ ಕಮರಿಯಲಿ
ಬೀಳದಂತೆ ತಡೆ ಗೋಡೆ
ಏರುವಾಗ ಆಸರಿಸಲು ಕೈ ಪಿಡಿ
ಪೋರನಿಗೆ ಅದರವಶ್ಯಕತೆಯಿಲ್ಲ :)

ಬಯಕೆ ಈಡೇರುವುದಾ?
ಕಾಣುತಿಹುದೆಲ್ಲವೂ ಸುಳ್ಳಾ?
ಕಾಣದ ತುತ್ತ ತುದಿ ಕಂಡವರಿಹರಾ?
ಕಂಡವರು ಮತ್ತೆ ಕೆಳಗೆ ಬಂದಿಹರಾ?
ಹೋದವರು ಮತ್ತೆ ಬರುವರಾ? ...

ಕಳೆದು ಹೋದುದ ಮತ್ತೆ ಪಡೆಯಬಹುದಾ?
ಮುಂದಾಗುವುದ ಈಗಲೇ ಕಾಣಬಹುದಾ? ...Unknownhttps://www.blogger.com/profile/12979926923499993369noreply@blogger.comtag:blogger.com,1999:blog-3455566237837454475.post-35377611097481964272008-11-08T00:38:00.000+05:302008-11-08T00:38:00.000+05:30ಹಿಂದಿರುಗಿ ನೋಡದೆಸಾಗು ಮುಂದಕೆ..ಕಳೆದು ಹೋದದ್ದಕ್ಕೆಚಿಂತಿಸ...ಹಿಂದಿರುಗಿ ನೋಡದೆ
ಸಾಗು ಮುಂದಕೆ..
ಕಳೆದು ಹೋದದ್ದಕ್ಕೆ
ಚಿಂತಿಸಿ ಫಲವೇನು?
ಹೆಜ್ಜೆಯಿಡುವಾಗ
ಜಾಗ್ರತೆ..! ಹಗ್ಗ
ತುಂಡಾಗಿ ಬಿದ್ದರೆ
ಯಾರೂ ರಕ್ಷಣೆಗಿಲ್ಲ
ಏಕೆಂದರೆ ನೀನ್ಯಾರಿಗೂ ಆಗಲ್ಲ
ಹುಲು ಮಾನವಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.com