tag:blogger.com,1999:blog-3455566237837454475.post8279948541350138599..comments2023-09-18T16:32:05.644+05:30Comments on ಚಿತ್ರಕವನ: ಚಿತ್ರ - ೨೨Shreehttp://www.blogger.com/profile/11541927845221428283noreply@blogger.comBlogger3125tag:blogger.com,1999:blog-3455566237837454475.post-51216383912710772512007-10-15T04:58:00.000+05:302007-10-15T04:58:00.000+05:30ಜೀವನವೆಂದರೆ ಹೀಗೇನಾ?ಎದುರಿಸುತ್ತಾ ಹೋಗಬೇಕು ಗಂಡಾಂತರಆಗದಂತ...ಜೀವನವೆಂದರೆ ಹೀಗೇನಾ?

ಎದುರಿಸುತ್ತಾ ಹೋಗಬೇಕು ಗಂಡಾಂತರ
ಆಗದಂತೆ ನೋಡಿಕೊಳ್ಳಬೇಕು ಆವಾಂತರ.

ಒಂಟಿಯಾಗಿ ಸಾಗುವುದು ಸಾಧ್ಯವಿಲ್ಲ ಎಂದೆಂದೂ
ಹೊತ್ತೊಯ್ಯಬೇಕು ಅವಲಂಬಿಸಿದವರನ್ನೂ.

ಇರುವುದೊಂದೇ ಜೀವನದಲ್ಲಿ ಏನು ಮಾಡಲು ಸಾಧ್ಯ?
ಆತ್ಮಬಲವೊಂದಿದ್ದರೆ ಅಸಾಧ್ಯ ಎನಿಸಿದ್ದೊ ಕೂಡ ಸಾಧ್ಯ.

ಜೀವನದಲ್ಲಿ ಎದುರಿಸದಿದ್ದರೆ ಗಂಡಾಂತರ
ಇರುವೆವು ನಾವು ಈಚೆ ತೀರ.
ಹೋಗುವರು ನಮ್ಮಿಂದ ಎಲ್ಲರೂ ದೂರ ದೂರ
ಮಹತ್ವಾಕಾಂಕ್ಷೆ ಎಂಬ ಆಚೆ ತೀರ.Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-3455566237837454475.post-72420065250897547402007-10-11T13:36:00.000+05:302007-10-11T13:36:00.000+05:30ಹೊತ್ತಿರೋ ಅಮ್ಮನ ಹಿಡಕೊಂಡು (ಅರ್ಥಾಥ್ ಮರ್ಕಟ ಕಿಶೋರ ನ್ಯಾಯ...ಹೊತ್ತಿರೋ ಅಮ್ಮನ ಹಿಡಕೊಂಡು (ಅರ್ಥಾಥ್ ಮರ್ಕಟ ಕಿಶೋರ ನ್ಯಾಯ)

ತನ್ನಾ ಮರಿಯನು ಬೆನ್ನಾ ಮೇಲೆ ಹೊತ್ತು ಸಾಗೋ ಕಾಯ್ಕ
ಕುದಿಯೋ ರಸ್ತೆ ಬೆದರ್ಸೋ ವಾಹನ ಸದಾ ಅದೇ ಮಾಯ್ಕ
ದಾಟ್ ಬೇಕ್ ಅನ್ನೋದ್ ಬದ್ಕು ನಿಲ್ ಬೇಕ್ ಅನ್ನೋ ದೃಷ್ಟಿ.

ಅರ್ಧಾ ರಸ್ತೆ ಸೀಳ್ಕೊಂಡ್ ಹೋಗೋ ಹಳದೀ ಪಟ್ಟೇ ಸಾಲು
ಬರೀ ಅರ್ಧಾ ಸವಾಲ್ ತೋರ್ಸೋ ನೋಡೋರ್ ನೋಟದ್ ಪಾಲು
ಓಡ್ ಬೇಕ್ ಅನ್ನೋದ್ ಮನ್ಸು ಹಾರ್ ಬೇಕ್ ಅನ್ನೋ ಮತಿ.

ಹೆತ್ತು ಹೊತ್ತು ದಾರೀ ತೋರ್ಸಿ ನಡೀ ಬೇಕ್ ಅಮ್ಮ ಮುಂದೆ
ಹೊತ್ತಿರೋ ಅಮ್ಮನ ಹಿಡಕೊಂಡ್ ಮರಿ ಕೂತಿರೋದೇ ದಂದೆ
ನಡೀ ಬೇಕಾದ್ದು ಅಮ್ಮ ಕೈ ಜಾರಿ ಬಿದ್ರೇನಾದ್ರೂ ಬರ್ತಾನಂತೆ ಗುಮ್ಮ.

ಮಂಗಗಳೆಲ್ಲ ಮಾನವ್ರಾಗಿ ಕಾಡ್ಗಳ್ ಹೋಗೀ ಊರ್ಗಳ್ ಬೆಳ್ದೂ
ಯಾವ್ದೋ ಊರು ಎಲ್ಲೋ ದಾರಿ ಹುಡುಕೋದೇಕೆ ಸಿಕ್ಕಿರೋದ್ ಕಳ್ದೂ
ಈ ಕಡೆ ಮಂಗ್ಯಾ ಆ ಕಡೆ ಮನ್ಶಾ ಬಟ್ಟೇ ಇಲ್ಲದ ಬದ್ಕು ಬಿಳಿಕಪ್ಪಿನ ಚಳಕು.Satishhttps://www.blogger.com/profile/18348145837047496415noreply@blogger.comtag:blogger.com,1999:blog-3455566237837454475.post-47183249887276213162007-10-11T13:22:00.000+05:302007-10-11T13:22:00.000+05:30This comment has been removed by the author.Satishhttps://www.blogger.com/profile/18348145837047496415noreply@blogger.com