ಕಣ್ಣೆದುರಲ್ಲಿ ಕಾಣುವುದನ್ನು ತನ್ನ ದೃಷ್ಟಿಗನ್ವಯವಾಗಿ ಸೆರೆಹಿಡಿಯುವುದು ಒಬ್ಬ ಕಲಾಕಾರನ ಸ್ವಾತಂತ್ರ್ಯ. ಆ ಚಿತ್ರದಲ್ಲಿ ನೂರು ಕಥೆಗಳು, ಕವಿತೆಗಳು ಅಡಗಿರಬಹುದು... ಚಿತ್ರ ಸೆರೆ ಹಿಡಿದವರು ಕಾಣದ ಇನ್ನೊಂದು ನೋಟವಿರಬಹುದು... ಈ ರೀತಿಯ ವಿವಿಧ ನೋಟಗಳತ್ತ ಒಂದು ನೋಟ - ಈ ಪುಟ್ಟ ಪ್ರಯತ್ನ.
ವಾರಕ್ಕೊಂದು ಚಿತ್ರ - ಪೈಂಟಿಂಗ್ ಇರಬಹುದು, ಫೋಟೋ ಇರಬಹುದು, ಇಲ್ಲಿ ನೋಡುಗರ ದಾರಿ ಕಾಯುತ್ತಿರುತ್ತದೆ... ಅದಕ್ಕೆ ಕವನ, ಬರಹ, ನೋಟ -ಯಾರು ಬೇಕಾದರೂ ಬರೆಯಬಹುದು...
ನಮ್ಮೊಳಗು-ಹೊರಗಿಗೆ ಕನ್ನಡಿಯಾಗುವ, ಸೃಜನಶೀಲತೆಯ ವಿವಿಧ ಆಯಾಮಗಳನ್ನರಸುತ್ತ ಸಾಗುವ ಈ ಪಯಣಕ್ಕೆ ಜತೆಯಾಗಿ... ನಿಮ್ಮ ಹೆಜ್ಜೆಗಳನ್ನು ಜೋಡಿಸಿ...
4 comments:
ಬೆಳಕಿನ ಕೋಲುಗಳನ್ನು ಸೊಗಸಾಗಿ ಹಿಡಿದಿದ್ದೀರಿ.
ಪಾದ ಸವೆಸಿದ್ದೇ ಹಾದಿ
ಕವನ ಪ್ರಕಾರವನ್ನು ನೀಡುವ ಬದಲು, ಈ ಬಾರಿ ನನ್ನದೊಂದು ಚಿತ್ರವನ್ನು ನಿಮ್ಮ ಮುಂದಿರಿಸುತ್ತಿರುವೆ
welcome to BLOGKUT
Post a Comment