Wednesday 17 December 2008

ಚಿತ್ರ ೮೩




ತವಿಶ್ರೀ:

ಹಾರೋಣ ತೇಲೋಣ

ಆತ:
ಹಿಡಿಯಬಲ್ಲೆಯಾ ನೀ ಎನ್ನ
ಜೂಟ್ ಜೂಟ್ ಜೂಟ್
ಸನಿಹ ಬರಲಾರೆ ನೀ ಎನ್ನ
ಹಿಡಿದಿಹೆನು ನಾ ಪ್ಯಾರಾಚೂಟ್

ಆಕೆ:
ಹಾರಿ ಏರಿ ನೀ ಬಂದೆ
ಓಡುತಿಹೆ ನೀ ಎನ್ನ ಮುಂದೆ
ಬಾರದಿರಲೇ ನಾ ನಿನ್ನ ಹಿಂದೆ
ಎನ್ನ ಇರಿಸಿಕೋ ನಿನ್ನ ಮುಂದೆ

ಆತ:
ನಿನಗೆ ಗೊತ್ತೇ ಇದರ ಫೀಲಿಂಗು
ಹೆಸರಿಗಿದು ಪ್ಯಾರಾಸೈಲಿಂಗು
ಆಗಸದಲಿ ಸಡ್ಡು ಹೊಡೆಯುವುದೊಂದು ಥ್ರಿಲ್ಲಿಂಗು
ಪರಲೋಕದಲಿ ತೇಲಿಸುವುದು ಇದರ ಗುಂಗು

ಆಕೆ:
ನಿನ್ನ ಮನದಿಂಗಿತ ನನಗೂ ತಿಳಿವುದು
ನಾನೂ ನಿನ್ನೊಂದಿಗೆ ತೇಲಬಹುದು
ಕಾಮನಬಿಲ್ಲಿನ ಕಮಾನು ಏರುವಾ
ದಿಕ್ಕಿಗಂತವಿರುವುದ ತೋರುವಾ

2 comments:

sunaath said...

Beautiful picture. ಪ್ಯಾರಾಶೂಟ್‌ನಿಂದ ಇಳಿಯುವ ಚಿತ್ರಗಳನ್ನು ನೋಡಿದ್ದೆ. ಆದರೆ, ಈ ಹಂತ ಹಾಗೂ ಈ angle ನನಗೆ ಪೂರ್ಣ ಹೊಸವು.
ಧನ್ಯವಾದಗಳು, ಅಮರ.

tiruka said...

ಹಾರೋಣ ತೇಲೋಣ


ಆತ:

ಹಿಡಿಯಬಲ್ಲೆಯಾ ನೀ ಎನ್ನ
ಜೂಟ್ ಜೂಟ್ ಜೂಟ್
ಸನಿಹ ಬರಲಾರೆ ನೀ ಎನ್ನ
ಹಿಡಿದಿಹೆನು ನಾ ಪ್ಯಾರಾಚೂಟ್

ಆಕೆ:

ಹಾರಿ ಏರಿ ನೀ ಬಂದೆ
ಓಡುತಿಹೆ ನೀ ಎನ್ನ ಮುಂದೆ
ಬಾರದಿರಲೇ ನಾ ನಿನ್ನ ಹಿಂದೆ
ಎನ್ನ ಇರಿಸಿಕೋ ನಿನ್ನ ಮುಂದೆ

ಆತ:

ನಿನಗೆ ಗೊತ್ತೇ ಇದರ ಫೀಲಿಂಗು
ಹೆಸರಿಗಿದು ಪ್ಯಾರಾಸೈಲಿಂಗು
ಆಗಸದಲಿ ಸಡ್ಡು ಹೊಡೆಯುವುದೊಂದು ಥ್ರಿಲ್ಲಿಂಗು
ಪರಲೋಕದಲಿ ತೇಲಿಸುವುದು ಇದರ ಗುಂಗು

ಆಕೆ:

ನಿನ್ನ ಮನದಿಂಗಿತ ನನಗೂ ತಿಳಿವುದು
ನಾನೂ ನಿನ್ನೊಂದಿಗೆ ತೇಲಬಹುದು
ಕಾಮನಬಿಲ್ಲಿನ ಕಮಾನು ಏರುವಾ
ದಿಕ್ಕಿಗಂತವಿರುವುದ ತೋರುವಾ